ಹಂದಿ ಬಾಡೂಟ Handi Baduta kannada cooking video Rampur cooking kannada

Published 2023-11-29

All Comments (21)
  • @baireshvraj3304
    ಸೂಪರ್ ಬ್ರೋ ಹಂದಿ ಮಾಂಸ ಅಂದರೆ ನನಗೆ ತುಂಬಾ ಇಷ್ಟ ❤️
  • @Abhisp-rz9se
    ನಮ್ಮ ಕನ್ನಡಿಗರು ಎಲ್ಲಿದ್ರೂ ಚೆನ್ನಾಗಿ ಬೆಳಯಲಿ 🙏🙏🙏
  • @venkatmoolky6121
    Handiyannu kondu tinnudkkinta ಅದೇ Handiyannu ಪ್ರೀತಿಯಿಂದ saki ದ್ದಾರೆ gurubala ಚೆನ್ನಾಗಿ eruttittu
  • @ManjuCkpalya
    ಯಾವುದೋ ಚಿಕನ್ ಸಾಂಬಾರ್ ಮಾಡಿದಂಗೆ ಆಯ್ತು ಮಾರಾಯ ಅದಕ್ಕೆ ಸ್ವಲ್ಪ ಮೆಣಸು ಕಾಳು ಪುಡಿ ಹಾಕ್ ಬೇಕಿತ್ತು
  • @deepakm5329
    no one can beat village cooking channel❤
  • ❤ ಸೂಪರ ಹದಿ ದರೂ 🐖🍗🍅🌶️🍾🍺🍻🍻🥴👍😋😋😋🍗🍅😀🌶️🍾🍾🍺🍺🍻🍻🍻🥴👍😋😋🐖🍾🍾🍾🍾
  • ಕಾಡು ಹಂದಿ ಮಾಂಸ ಮಾಡಿದ್ದು ಅಂದ್ರೆ ನಾಳೆ ಇವರ ಮನೆಗೆ forester ಬರ್ತಾರೆ😂😂
  • @sureshgowda1368
    Yare kettaddu madidaru handi thindare namage haththalla., good helth super