Greetings | Welcome | Good Morning | Vidyapravesh | Activity |

4,216,256
0
Published 2022-06-27
It builds love ❤️ between Teacher and student

All Comments (21)
  • ನಿಮ್ಮ ಈ ಉತ್ತಮ ಗುಣಮಟ್ಟದ ಶಿಕ್ಷಣ ಈಗೇ ಮುಂದುವರಿಲಿ ನಿಮ್ಮಂತ ಶಿಕ್ಷಕರು ನಮ್ಮ ಸಮಾಜಕ್ಕೆ ಬೇಕೇಬೇಕು ನಿಮ್ಮಿಂದ ಮಕ್ಕಳು ಭವಿಷ್ಯದಲ್ಲಿ ಖಂಡಿತ ಅಭಿವೃದ್ಧಿ ಹೊಂದುತ್ತಾರೆ
  • ಅದ್ಭುತ ಧ್ವನಿ. ಉತ್ತಮ ಬೋಧನಾ ಶೈಲಿ ಒಳ್ಳೆಯ ಉತ್ಸಾಹದ ಚಿಲುಮೆ ನೀವು 👌 keep it up mam
  • ನನ್ನ ಮಗ ನಿಮ್ಮ ವೀಡಿಯೋಸ್ ನೋಡಿ ನಂಗು ಇದೆ ಸ್ಕೂಲ್ ಗೆ ಸೇರಿಸು ಅಂತಿದ್ದಾನೆ.... ಮಕ್ಕಳಿಗೆ ಮನರಂಜನೆ ಮೂಲಕ ಉತ್ತಮವಾದ ಶಿಕ್ಷಣ ಕೊಡುವ ನಿಮಗೆ ಧನ್ಯವಾದಗಳು
  • @bhavyab5244
    Ur expression is good totally u r good teacher lv u teacher and am also teacher
  • The school teacher is neatly dressed and having a smiley face, really the students will feel full energetic.
  • @pareepatel911
    I wish amd pray that every kids deserves such teacher... ..